ಡಾ. ಕುರುಂಜಿಯವರಿಗೆ "ಸಹಸ್ರಮಾನ ನಾಯಕ" ಪ್ರಶಸ್ತಿ

ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ ಲಯನ್ ಜಿಲ್ಲೆ ೩೨೪ ಡಿ ೫ ರ ನಾಯಕತ್ವದ ವಿಭಾಗದಡಿ ನೀಡಲಾಗುವ "ಸಹಸ್ರಮಾನ ನಾಯಕ" ಪ್ರಶಸ್ತಿಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಗಳನ್ನೂ ಸ್ಥಾಪಿಸಿದ ಡಾ. ಕುರುಂಜಿ ವೆಂಕಟರಮಣ ಗೌಡ ಆಯ್ಕೆಯಾಗಿದ್ದಾರೆ. ನವೆಂಬರ್ ೨ ರಂದು ಸುಳ್ಯ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ಲಯನ್ಸ್ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಎಂ.ಬಿ. ಸದಾಶಿವ ತಿಳಿಸಿದ್ದಾರೆ.
Dr. Kurunji Venktramana Gowda, Founder President, Academy of Liberal Education, Sullia has been selected for "Millenium Leader Award" to be presented by Lion's Club District 324 D 5 under Leadership Division. The award will be presented to Dr. Kurunji on Nov. 2, 2008 at APMC hall in Lions Club's District Convention.


<< Home